ನೀವು ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೀರಾ?

ಬಹು ಪ್ರಯೋಜನಗಳೊಂದಿಗೆ ಕರ್ನಾಟಕದ ಅತ್ಯುತ್ತಮ ಕೋಚಿಂಗ್ ತರಗತಿಗಳಿಗೆ ನೋಂದಾಯಿಸಿ.

ಪರೀಕ್ಷೆಯ ನವೀಕರಣಗಳ ಕುರಿತು ಅಧಿಸೂಚನೆ

ಸುದ್ದಿ / ಪ್ರಕಟಣೆ
KAS (ಗೆಜೆಟೆಡ್ ಪ್ರೊಬೇಷನರ್ಸ್) 384 ಹುದ್ದೆಗಳ ಅಧಿಸೂಚನೆ : 26-02-2024.

KAS (ಗೆಜೆಟೆಡ್ ಪ್ರೊಬೇಷನರ್ಸ್) 384 ಹುದ್ದೆಗಳಿಗೆ ತಿದ್ದೋಲೆಯ ಅಧಿಸೂಚನೆ:02-04-2024.

KAS (ಗೆಜೆಟೆಡ್ ಪ್ರೊಬೇಷನರ್ಸ್) 384 ಹುದ್ದೆಗಳು – ಪರೀಕ್ಷೆಯ ದಿನಾಂಕ : 19-04-2024.

ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) RPC ಅಧಿಸೂಚನೆ : 15-03-2024.

ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) HK ಅಧಿಸೂಚನೆ : 15-03-2024.

KPSC ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ (RPC) ಅಧಿಸೂಚನೆ : 14-03-2024.

KPSC ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ (HK) ಅಧಿಸೂಚನೆ : 14-03-2024.

RRB ತಾಂತ್ರಿಕ ಹುದ್ದೆಗಳು CEN-2 (2024) ಅಧಿಸೂಚನೆ.

RRB ತಾಂತ್ರಿಕ ಹುದ್ದೆಗಳು CEN-2 (2024) FAQ ಗಳು.

RRB RPF CEN-1 (2024) ಸಬ್-ಇನ್ಸ್ಪೆಕ್ಟರ್ ಅಧಿಸೂಚನೆ.

RRB RPF CEN-1 (2024) ಕಾನ್ಸ್ಟೇಬಲ್ ಅಧಿಸೂಚನೆ.

RRB RPF CEN-1 (2024) ಕಾನ್ಸ್ಟೆಬಲ್ FAQ ಗಳು.

RRB ALP CEN-1 (2024) ಅಧಿಸೂಚನೆ.

RRB ವಾರ್ಷಿಕ ಕ್ಯಾಲೆಂಡರ್.

ಭೂಮಾಪಕರು ಅಧಿಸೂಚನೆ (ಹೈ. ಕ.)

ಭೂಮಾಪಕರು ಅಧಿಸೂಚನೆ (ಆರ್. ಪಿ. ಸಿ.)

KPSC ಗ್ರೂಪ್-ಬಿ ಹುದ್ದೆಗಳ ಅಧಿಸೂಚನೆ (ಆರ್. ಪಿ. ಸಿ.)

KPSC ಗ್ರೂಪ್-ಬಿ ಹುದ್ದೆಗಳ ಅಧಿಸೂಚನೆ (ಹೈ. ಕ.)

ಗ್ರಾಮ ಆಡಳಿತ ಅಧಿಕಾರಿ ಅಧಿಸೂಚನೆ

ಗ್ರಾಮ ಆಡಳಿತ ಅಧಿಕಾರಿ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ

RRB ಗ್ರಾಮ ಆಡಳಿತ ಅಧಿಕಾರಿ ಅರ್ಜಿ ಸಲ್ಲಿಕೆ ಪರಿಷ್ಕೃತ ವೇಳಾಪಟ್ಟಿ

BMTC ನಿರ್ವಾಹಕರು ಅಧಿಸೂಚನೆ

BMTC ನಿರ್ವಾಹಕರು ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ

PSI 402 ಹುದ್ದೆಗಳ ಪರೀಕ್ಷಾ ದಿನಾಂಕ ಮುಂದೂಡಿಕೆ

ರಾಜೀವ ಗಾಂಧಿ ಅರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಅಧಿಸೂಚನೆ

RRB KPSC ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕ ಮತ್ತು ಲೆಕ್ಕ ಪತ್ರ ಇಲಾಖೆಯ ಅಧಿಸೂಚನೆ (ಆರ್. ಪಿ. ಸಿ.)

ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕ ಮತ್ತು ಲೆಕ್ಕ ಪತ್ರ ಇಲಾಖೆಯ ಅಧಿಸೂಚನೆ (ಹೈ. ಕ.)

KPSC ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕ ಮತ್ತು ಲೆಕ್ಕ ಪತ್ರ ಇಲಾಖೆಯ ಪರೀಕ್ಷಾ ವೇಳಾಪಟ್ಟಿ

ವಿಧಾನ ಪರಿಷತ್ ಅಧಿಸೂಚನೆ

KPSC ಗ್ರೂಪ್- ಸಿ 313 ಹುದ್ದೆಗಳ ಅಧಿಸೂಚನೆ (ಆರ್. ಪಿ. ಸಿ.)

KPSC ಗ್ರೂಪ್- ಸಿ 97 ಹುದ್ದೆಗಳ ಅಧಿಸೂಚನೆ (ಹೈ. ಕ.)

KPSC ಗ್ರೂಪ್- ಸಿ 60 ಹುದ್ದೆಗಳ ಅಧಿಸೂಚನೆ (ಆರ್. ಪಿ. ಸಿ.)

KPSC ಗ್ರೂಪ್- ಸಿ 16 ಹುದ್ದೆಗಳ ಅಧಿಸೂಚನೆ (ಹೈ. ಕ.)

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಸೂಚನೆ

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

KPSC ಬಿ ಡಿ ಎ ಸಂಕ್ಷಿಪ್ತ ಅಧಿಸೂಚನೆ

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ 2024

ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ 2022

ಜನರು ನಮ್ಮನ್ನು ಏಕೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ!

ನೀವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಯಶಸ್ಸನ್ನು ಸಾಧಿಸಲು ಬೇಕಾಗುವ ತಜ್ಞರ ಮಾರ್ಗದರ್ಶನ, ವೈಯಕ್ತೀಕರಿಸಿದ ಬೆಂಬಲ ಮತ್ತು ಅವಶ್ಯಕ ತಂತ್ರಗಳನ್ನು ನಮ್ಮ ಕೋಚಿಂಗ್ ಸೆಂಟರ್ ಒದಗಿಸುತ್ತದೆ.

ಪರಿಣಿತ ಬೋಧನಾ ವರ್ಗ

ನಮ್ಮ ತಂಡವು ಅನುಭವಿ ಶಿಕ್ಷಕರು ಹಾಗೂ ವಿಷಯ ತಜ್ಞರನ್ನು ಒಳಗೊಂಡಿದ್ದು, ಇವರು ನಿಮಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ.

ಸಮಗ್ರ ಪಠ್ಯಕ್ರಮ

ನಾವು ವಿನ್ಯಾಸಗೊಳಿಸಿದ ಪಠ್ಯಕ್ರಮವು ಎಲ್ಲಾ ಅಗತ್ಯ ವಿಷಯಗಳನ್ನು ಒಳಗೊಂಡಿದ್ದು, ಪರೀಕ್ಷೆಯ ಮಾದರಿಗಳ ಬಗ್ಗೆ ಆಳವಾದ ಒಳನೋಟಗಳನ್ನು ಒದಗಿಸುವುದಷ್ಟೇ ಅಲ್ಲದೇ, ನಿಮ್ಮನ್ನು ಪರೀಕ್ಷೆಗೆ ಸಂಪೂರ್ಣವಾಗಿ ಸಿದ್ಧಗೊಳಿಸುತ್ತದೆ.

ನವೀನ ಬೋಧನಾ ವಿಧಾನಗಳು

ಕಲಿಕೆ ಮತ್ತು ಧಾರಣವನ್ನು ಹೆಚ್ಚಿಸಲು ನಾವು ಸಂವಾದಾತ್ಮಕ ತರಗತಿಗಳು, ಮಲ್ಟಿಮೀಡಿಯಾ ಸಂಪನ್ಮೂಲಗಳು ಮತ್ತು ನೈಜ-ಸಮಯದ ಹಿಮ್ಮಾಹಿತಿ ಮುಂತಾದ ನವೀನ ಬೋಧನಾ ವಿಧಾನಗಳನ್ನು ಬಳಸುತ್ತೇವೆ.

ವಿದ್ಯಾರ್ಥಿ ಕೇಂದ್ರಿತ ವಿಧಾನ

ನಾವು ವಿದ್ಯಾರ್ಥಿಗಳ ಅಗತ್ಯತೆಗಳು ಮತ್ತು ಆಕಾಂಕ್ಷೆಗಳಿಗೆ ಆದ್ಯತೆ ನೀಡುವುದಷ್ಟೇ ಅಲ್ಲದೇ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅವರಿಗೆ ಅಗತ್ಯವಿರುವ ಜ್ಞಾನ, ಕೌಶಲ್ಯ ಮತ್ತು ಆತ್ಮವಿಶ್ವಾಸವನ್ನು ಉಂಟು ಮಾಡುತ್ತೇವೆ.

ನಿರಂತರ ಮೌಲ್ಯಮಾಪನ

ನಿಮ್ಮ ಪ್ರಗತಿಯನ್ನು ಟ್ರ‍್ಯಾಕ್ ಮಾಡಿ ನಿಮಗೆ ಯಾವ ಜಾಗದಲ್ಲಿ ಸುಧಾರಣೆ ಅಗತ್ಯವಿದೆ ಎಂಬುದನ್ನು ಗುರುತಿಸಿ ಅದಕ್ಕೆ ತಕ್ಕಂತೆ ತಯಾರಿ ನಡೆಸಲು ಕಾರ್ಯತಂತ್ರವನ್ನು ರೂಪಿಸಿ ನಿಮ್ಮ ಫಲಿತಾಂಶವನ್ನು ಉತ್ತಮಗೊಳಿಸಲು ನಾವು ನಿಯಮಿತ ಮೌಲ್ಯಮಾಪನಗಳನ್ನು ಮತ್ತು ಅಣಕು ಪರೀಕ್ಷೆಗಳನ್ನು ನಡೆಸುತ್ತೇವೆ.

ನಮ್ಯ ಕಲಿಕಾ ಆಯ್ಕೆಗಳು

ನಾವು ಆನ್ಲೈನ್ ತರಗತಿಗಳು ಮತ್ತು ಸ್ವಯಂ-ಕಲಿಕೆಯ ಅಧ್ಯಯನ ಸಾಮಗ್ರಿಗಳನ್ನು ಒಳಗೊಂಡಿರುವ ನಮ್ಯ ಕಲಿಕಾ ಆಯ್ಕೆಗಳನ್ನು ಒದಗಿಸುತ್ತೇವೆ.

Vidwath KCA Guru App ಲಕ್ಷಣಗಳು

Live ತರಗತಿಗಳು

Recorded ತರಗತಿಗಳು

Online ಟೆಸ್ಟ್ ಗಳು ಮತ್ತು ಟೆಸ್ಟ್ ಗಳ ವಿವರಣಾ ತರಗತಿಗಳು ಹಾಗು PDF

ಹಿಂದಿನ ಪ್ರಶ್ನೆ ಪತ್ರಿಕೆಗಳ ಚರ್ಚೆ ಮತ್ತು PDF

ಪ್ರಚಲಿತ ವಿದ್ಯಾಮಾನಗಳ ತರಗತಿಗಳು ಹಾಗು PDF

ಪ್ರಸ್ತುತ ಪರೀಕ್ಷಾ ಮಾದರಿಯ ಅನುಸಾರ ಸಂಪೂರ್ಣ ಪಠ್ಯಕ್ರಮ ಕವರೇಜ್

ನೋಟ್ಸ್ / Study Materials

ಅನುಮಾನ ನಿವಾರಣೆ ಮತ್ತು ಪ್ರಶ್ನೋತ್ತರ ತರಗತಿಗಳು

ಪರೀಕ್ಷೆಯನ್ನು ಭೇದಿಸಲು ಸಲಹೆಗಳು ಮತ್ತು ತಂತ್ರಗಳು

Motivational ತರಗತಿಗಳು

ಪರಿಣಿತ ತಜ್ಞರಿಂದ ಮಾರ್ಗದರ್ಶನ

ಕನ್ನಡ ಮಾಧ್ಯಮ ಬೋಧನೆ

Vidwath KCA Guru App ಅನ್ನು ಡೌನ್ ಲೋಡ್ ಮಾಡಿಕೊಳ್ಳಿ

google play